ಸುಭಾಷ್ ಚಂದ್ರ ಬೋಸ್: ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಪರಂಪರೆ

-ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸ್ಕೃತಿ ಸಚಿವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನದ ಅಂಗವಾಗಿ ಆಚರಿಸಿರುವ ಪರಾಕ್ರಮ ದಿನದ ಸಂದರ್ಭದಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಮತ್ತು ಇಂದಿನ

Kalabandhu Editor Kalabandhu Editor

*APS ನನ್ನ ಗರ್ವ ಮತ್ತು ಹೆಮ್ಮೆ ಸೂಪರ್ ಸ್ಟಾರ್.ರಜನಿ ಕಾಂತ್*

APS ಕಾಲೇಜಿನ “MEGA ALUMNI MEET “ ಅನ್ನು ಇದೆ 26 ಜನವರಿ 2025 ರಂದು ನಿಗದಿಪಡಿಸಲಾಗಿದೆ ಎಂದು ಕೇಳಿ ಬಹಳ ಸಂತೋಷವಾಯಿತು. ನಾನು ಚಲನಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ನಲ್ಲಿದ್ದೇನೆ, ನಾನು APS ನಲ್ಲಿ ಕಳೆದ ನನ್ನ ಬಾಲ್ಯದ ಸುವರ್ಣ ದಿನಗಳನ್ನು ಜ್ಞಾಪಿಸಿಕೊಳ್ಳಲು

Kalabandhu Editor Kalabandhu Editor

ಪ್ರಪಂಚದ ಎಲ್ಲಾ ಭಾಷೆಗಳು “ತಾಯಿ ಸರಸ್ವತಿ”ಯ ಉಪಭಾಷೆಗಳಾಗಿವೆ ಮತ್ತು ಈ ಉಪಭಾಷೆಗಳು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಪರಂಪರೆ

ಕಳೆದ ದಶಕದಲ್ಲಿ, ಗುಲಾಮಗಿರಿಯ ಪ್ರತಿಯೊಂದು ಚಿಂತನೆಯಿಂದ ದೇಶವು ಸ್ವಾತಂತ್ರ್ಯ ಮತ್ತು ಪರಂಪರೆಯ ಹೆಮ್ಮೆಯ ವಿಚಾರಗಳತ್ತ ಸಾಗುತ್ತಿದೆ. ದೇಶದ ಚಿಂತನೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಿವೆ. 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದು ದೇಶದ ಗುರಿಯಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿ ದೇಶವು

Kalabandhu Editor Kalabandhu Editor

ನಿಮ್ಹಾನ್ಸ್‌ ನ ಸುವರ್ಣ ಮಹೋತ್ಸವ ಸಮಾರಂಭ

ಬೆಂಗಳೂರಿನ ನಿಮ್ಹಾನ್ಸ್‌ ನ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಭಾರತದ ರಾಷ್ಟ್ರಪತಿ ಅವರು ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ.ಪಿ.ನಡ್ಡಾ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸಮಕ್ಷಮದಲ್ಲಿ ಭಾಷಣ ಮಾನಸಿಕ ಆರೋಗ್ಯದ ಉದಾತ್ತ ಕಾರಣಕ್ಕಾಗಿ ನಿಮ್ಹಾನ್ಸ್‌ನ ಬೋಧಕರು, ವಿದ್ಯಾರ್ಥಿಗಳು

Kalabandhu Editor Kalabandhu Editor

ಜನೆವರಿ 2 ರಂದು ರಾಯಚೂರು ಜಿಲ್ಲಾ ಸಂಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಿರ್ಧಾರ

ರಾಯಚೂರಿನ ಪತ್ರಿಕಾ ಭವನದಲ್ಲಿ ಇಂದು ರಾಯಚೂರು ಜಿಲ್ಲೆಯ ಸಂಪಾದಕರ ಸಭೆ ನಡೆಯಿತು. ಸಭೆಯಲ್ಲಿ ರಾಯಚೂರು ಜಿಲ್ಲೆಯ ಸಂಪಾದಕರ ಸಂಘ ರಚನೆ ಹಾಗೂ ಜಾಹೀರಾತು ಮತ್ತು ಪತ್ರಿಕೆಗಳ ಬೆಳವಣಿಗೆ ಸೇರಿದಂತೆ ವಿವಿಧ ಸಂಘಟನಾತ್ಮಕ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. ನಂತರ ಜನೆವರಿ 2

Kalabandhu Editor Kalabandhu Editor

ಕಲ್ಪತರ ನಾಡಿನಲ್ಲಿ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಲಾಂಛನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕಲ್ಪತರ ನಾಡು ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಗೃಹ ಸಚಿವ ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು. ಕರ್ನಾಟಕ ಕಾರ್ಯ

Kalabandhu Editor Kalabandhu Editor

ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನ:ಅದ್ಧೂರಿ ದೇಶವ್ಯಾಪಿ ಚಾಲನೆ

ಮಾನ್ಯ ಕೇಂದ್ರ ಯುವ ಜನ ಮತ್ತು ಕ್ರೀಡಾ ಸಚಿವರು 2024 ಡಿಸೆಂಬರ್ 17ರಂದು ದೆಹಲಿಯಲ್ಲಿ ಫಿಟ್ ಇಂಡಿಯಾ ಸೈಕ್ಲಿಂಗ್ ಮಂಗಳವಾರ ಅಭಿಯಾನವನ್ನು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಚಳುವಳಿಯ ಭಾಗವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮವು ಸೈಕ್ಲಿಂಗ್ ಅನ್ನು ನಿಯಮಿತವಾದ ಫಿಟ್ನೆಸ್ ಚಟುವಟಿಕೆಯಾಗಿಯೂ, ನಾಗರಿಕರ

Kalabandhu Editor Kalabandhu Editor

ನಮ್ಮ ಭಾರತೀಯ ವಲಸಿಗ ಸಮುದಾಯದ ಬಗ್ಗೆ ಕಾಳಜಿ

ಪ್ರಪಂಚದಾದ್ಯಂತದ ದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ನಮ್ಮ ಭಾರತೀಯ ವಲಸಿಗ ಸಮುದಾಯವು ಕುವೈತ್ ನಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ. ಕುವೈತ್ ನಲ್ಲಿರುವ ಅತಿ ದೊಡ್ಡ ವಲಸಿಗ ಸಮುದಾಯವು ಭಾರತೀಯರಾಗಿದ್ದು, ಅವರು ಸುಮಾರು

Kalabandhu Editor Kalabandhu Editor

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭಕ್ಕೆ ಕ್ಷಣಗಣನೆ

ಮಂಡ್ಯ: ನಗರದ ಸಾಂಜೋ ಆಸ್ಪತ್ರೆ ಬಳಿ ಸಮ್ಮೇಳನಾಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರನ್ನು ಪೂರ್ಣಕುಂಬ ಸ್ವಾಗತದೊಂದಗೆ ಆತ್ಮೀಯವಾಗಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಬರಮಾಡಿಕೊಂಡರು. ಸ್ವಾಗತಕ್ಕೆ ಜಾನಪದ ಕಲಾತಂಡಗಳು , ಗಾರುಡಿ ಗೊಂಬೆಗಳ ಮೆರಗು ನೀಡಿದವು. ಈ

Kalabandhu Editor Kalabandhu Editor

ಸಿ.ಟಿ. ರವಿ ಅವಾಚ್ಯ ಪದ ಬಳಕೆ ಸಭಾಪತಿ ಹಾಗೂ ಪೊಲೀಸರಿಗೆ ಸಚಿವೆ ದೂರು: ಸಿಎಂ ಸಿದ್ದರಾಮಯ್ಯ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿಯವರಿಗೂ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು, ಪೊಲೀಸರು ಈ ಕ್ರಿಮಿನಲ್ ಅಪರಾಧ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದರು.

Kalabandhu Editor Kalabandhu Editor