ವಿಶ್ವಾಸ್ .ಡಿ .ಗೌಡರಿಗೆ ‘ ಸ್ವರ್ಣ ಸಿರಿ ‘ ಪ್ರಶಸ್ತಿಯ ಗರಿ
ಸಕಲೇಶಪುರ : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ರಾಜ್ಯಮಟ್ಟದಲ್ಲಿ ಗುರುತಿಸಿರುವ ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶ್ರೀ ವಿಶ್ವಾಸ್.ಡಿ. ಗೌಡರಿಗೆ 'ಸ್ವರ್ಣ ಸಿರಿ' ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದೆ. ಹುಬ್ಬಳ್ಳಿಯ ಮಹಾರಾಷ್ಟ್ರ ಸಭಾಂಗಣ ವೇದಿಕೆಯಲ್ಲಿ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಸಾಹಿತ್ಯ…
ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣ ಹೆಸರು ನಾಮಕರಣ ಮಾಡುವಂತೆ ಮನವಿ – ಮಹೇಶ ಶಿಗೀಹಳ್ಳಿ…!!
ಬೆಳಗಾವಿ: ಬೆಳಗಾವಿ ರೈಲು ನಿಲ್ದಾಣಕ್ಕೆ ಸ್ವತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಹೆಸರು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರದ ಸಂಸದರು ಕರ್ನಾಟಕ ರಾಜ್ಯದ ರೈಲ್ವೆ ಸಚಿವರಾದ ವಿ ಸೋಮಣ್ಣ ರವರಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ)…
ಮೂಲ ಕಂಪೆನಿಗಳ ಸ್ಪೇರ್‌ಗಳಿಂದಲೇ ಸಿದ್ದವಾದ ಪ್ರೀಮಿಯರ್ ಬೈಕ್
ಪ್ರೀಮಿಯರ್ ಬೈಕ್‌ಗಾಗಿ ಡ್ರೆವ್ ಎಕ್ಸ್ ಗೆ ಬನ್ನಿ -ಹೊಸ ಬೈಕ್ ಶೋರೂಂ ಮಾದರಿಯಲ್ಲಿಯೇ ಕಾರ್ಯನಿರ್ವಹಣೆ -ಹಳೆಯ ಬೈಕ್ ಖರೀದಿಗೂ ವೇದಿಕೆ ಬೆಂಗಳೂರು : ಅತ್ಯಾಕರ್ಷಕ ಹಾಗೂ ನಿಮ್ಮ ಮನಸ್ಸಿಗೆ ಒಪ್ಪುವ ಹೊಸತಾದ ಪ್ರೀಮಿಯರ್ ದ್ವಿಚಕ್ರವಾಹನ ಖರೀದಿಸಲು ನಿರ್ಧರಿಸಿದ್ದೀರಾ ? ಅದಕ್ಕಾಗಿ ನಂಬಿಕಾರ್ಹ…
ಸಿಎಂ ಭೇಟಿ ಮಾಡಿದ ಕೆಯುಡಬ್ಲೂೃಜೆ ಪತ್ರಕರ್ತರ ಬೇಡಿಕೆಗಳ ಸಿಎಂಗೆ ಮನವಿ
ಬೆಂಗಳೂರು: ಪತ್ರಕರ್ತರಿಗೆ ಉಚಿತ ಆರೋಗ್ಯ, ಬಸ್ ಪಾಸ್ ಮತ್ತಿತರ ಬೇಡಿಕೆಗಳ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಅರ್ಜಿ ಸಲ್ಲಿಸಿದ್ದರೂ, ಅರ್ಹ ಪತ್ರಕರ್ತರ ಮಾಸಾಶನ ಮಂಜೂರು…
ಯುಟೋಪಿಯಾ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ಗಳಲ್ಲಿ ಪ್ರಕೃತಿ ಮತ್ತು ನಿಮ್ಮ ಆಂತರಿಕ ಶಾಂತಿಯೊಂದಿಗೆ ಮರುಸಂಪರ್ಕಿಸಿ
ಬೆಂಗಳೂರು ,ಇಂದಿನ ವೇಗದ ಜಗತ್ತಿನಲ್ಲಿ, ಶಾಂತಿಯ ಕ್ಷಣವನ್ನು ಕಂಡುಕೊಳ್ಳುವುದು ಒಂದು ಐಷಾರಾಮಿಯಾಗಿದೆ. ಹೈಟೆಕ್ ನಗರಗಳು ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ನಡುವೆ, ಪ್ರಕೃತಿಯೊಂದಿಗಿನ ನಮ್ಮ ಸಂಪರ್ಕವು ಕ್ಷೀಣಿಸುತ್ತಿದೆ. ಯುಟೋಪಿಯಾ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್‌ನಲ್ಲಿ, ಮೂರನೇ ತಲೆಮಾರಿನ ಕೃಷಿಕ ಮತ್ತು ಕಂಪನಿಯ ಸಂಸ್ಥಾಪಕರಾದ ಶ್ರೀ ಸುಧೀನ್…
ರೂ. 168 ಕೋಟಿ (ಯುಎಸ್ $20.24 ಮಿಲಿಯನ್) ನಿಧಿ ಸಂಗ್ರಹ: ಸ್ಮಾರ್ಟ್‌ವರ್ಕ್ಸ್
ಗುರುಗ್ರಾಮ, 27 ಜೂನ್ 2024: ಭಾರತದ ಪ್ರಮುಖ ನಿರ್ವಹಣಾ ಕಾರ್ಯಕ್ಷೇತ್ರದ (ಮ್ಯಾನೇಜ್ಡ್ ವರ್ಕ್ ಪ್ಲೇಸ್) ಪ್ಲಾಟ್‌ಫಾರ್ಮ್ ಆಗಿರುವ ಸ್ಮಾರ್ಟ್‌ವರ್ಕ್ಸ್ ಈ ವರ್ಷ ಕೆಪ್ಪೆಲ್ ಲಿಮಿಟೆಡ್, ಅನಂತ ಕ್ಯಾಪಿಟಲ್‌ವೆಂಚರ್ಸ್ ಫಂಡ್ I, ಪ್ಲುಟಸ್ ಕ್ಯಾಪಿಟಲ್, ಫ್ಯಾಮಿಲಿ ಟ್ರಸ್ಟ್ ಗಳು, ಕ್ಯಾಪಿಟಲ್ ಮತ್ತು ಖಾಸಗಿ…
ಭಾರತೀಯ ಪತ್ರಿಕಾ ಮಂಡಳಿಯಿಂದ 15ನೇ ಅವಧಿಯ ಮರು ರಚನೆಗಾಗಿ ಅರ್ಹ ವ್ಯಕ್ತಿಗಳ ಒಕ್ಕೂಟದಿಂದ ಹಕ್ಕು ಕೋರಿಕೆಗಳ ಆಹ್ವಾನ
ಹಕ್ಕು ಕೋರಿಕೆ ಸಲ್ಲಿಸುವ ಅವಧಿ 2024ರ ಜುಲೈ 24ಕ್ಕೆ ಮುಕ್ತಾಯ ಹಾಲಿ ಮಂಡಳಿ ಅವಧಿ 2024ರ ಅಕ್ಟೋಬರ್ 5ಕ್ಕೆ ಅಂತ್ಯ ಹಿನ್ನೆಲೆ ಪಿಸಿಐ ಪುನಾರಚನೆ ಪ್ರಕಟಣಾ ದಿನಾಂಕ: 26 JUN 2024 3:12PM by PIB Bengaluru ಸಂಸತ್ತಿನ ಕಾಯಿದೆ ಅಂದರೆ…
ಬೆಂಗಳೂರಿನಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದೊಂದಿಗೆ ಏರ್ ಟೈಸ್ ಸಂಸ್ಥೆಯ ಜಾಗತಿಕ ಹೆಜ್ಜೆಗುರುತು ವಿಸ್ತರಣೆ
ಬೆಂಗಳೂರು, ಭಾರತ ಮತ್ತು ಪ್ಯಾರಿಸ್, ಫ್ರಾನ್ಸ್ - ಜೂನ್ 27, 2024: ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆ ಮತ್ತು ವೈ-ಫೈ ಪರಿಹಾರಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಏರ್ ಟೈಸ್, ಭಾರತದಲ್ಲಿ ತನ್ನ ಮೊದಲ ಕಛೇರಿಯನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಬೆಂಗಳೂರಿನಲ್ಲಿರುವ ಈ ಹೊಸ ಸಂಶೋಧನೆ ಮತ್ತು…
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಸಮಯವನ್ನು ಕೋರಿದ್ದರು.ಅದರಂತೆ ಮಂಗಳವಾರ ಮುಖ್ಯಮಂತ್ರಿಗಳು ಸಮಯ ನೀಡಿದ್ದರು. ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಮಾಜಿ ಅಧ್ಯಕ್ಷ ಎಲ್. ಬೈರಪ್ಪ ರವರು ಜೂನ್ 25…
ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ವಾರ್ತಾಲಾಪ ಕಾರ್ಯಕ್ರಮದ ಮಹತ್ವ ಮತ್ತು ಮುಖ್ಯ ಉದ್ದೇಶ
ಹೊಸ ಮೂರು ಕ್ರಿಮಿನಲ್ ಕಾನೂನುಗಳು ಸಂತ್ರಸ್ತರನ್ನು ಕೇಂದ್ರೀಕರಿಸಿವೆ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆ (ಪಿ.ಐ.ಬಿ) ವತಿಯಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಇಂದು ವಾರ್ತಾಲಾಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂರು ಹೊಸ…