ರಾಜ್ಯಪಾಲರನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಸಿಎಂ
ಬೆಂಗಳೂರು: ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಡಾ. ಮೋಹನ್ ಯಾದವ್ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು…
ಓಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ ಎ.ಸಿ.ತಿಪ್ಪೇಸ್ವಾಮಿ ಅವರ ನೇತೃತ್ವದ ನಿಯೋಗ ಸರ್ಕಾರಕ್ಕೆ ಮನವಿ ಸಲ್ಲಿಕೆ
ಐದು ವರ್ಷದೊಳಗಿನ ಓಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ…
ಕ್ಷಯ-ಮುಕ್ತ ಭಾರತ ಮಾಡಲು ಭಾರತದ ಬದ್ಧತೆ: ಡಾ. ಮನೀಶಾ ವರ್ಮಾ
ದೊಡ್ಡ ಮಾರಣಾಂತಿಕ ಕಾಯಿಲೆಗಳಲ್ಲೊಂದಾದ ಕ್ಷಯ (ಟಿಬಿ) ಸಾಂಕ್ರಾಮಿಕ ರೋಗವಾಗಿದೆ ಮತ್ತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಕಂಡುಬರುತ್ತದೆ.…
ತುಂಗಭದ್ರಾ ನದಿ ತೀರದ ಗ್ರಾಮಗಳಿಗೆ ಶಾಸಕರಾದ ಲತಾ ಮಲ್ಲಿಕಾರ್ಜುನ ಭೇಟಿ
700ಕ್ಕೂ ಹೆಚ್ಚು ಎಕರೆ ಹೊಲಗಳ ಬೆಳೆಗಳಿಗೆ ನದಿ ನೀರು ನುಗ್ಗಿ ಹಾನಿ ಅಗತ್ಯ ಬಿದ್ದರೆ ಕಾಳಜಿ…
BBMP Budget 2024-25 | ಬಿಬಿಎಂಪಿಯ 2024-25ನೇ ಸಾಲಿಗೆ 12,369 ಕೋಟಿ ರೂ ಗಾತ್ರದ ಬಜೆಟ್
ಬ್ರಾಂಡ್ ಬೆಂಗಳೂರು ಕಾರ್ಯಕ್ರಮಗಳಿಗೆ 2024-25ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಒಟ್ಟಾರೆ 8 ಪರಿಕಲ್ಪನೆಗಳಿಗೆ 1,580 ಕೋಟಿ…
ಈಗ “ಫ್ಲೈಟ್ರಾಪ್” ಭಾರತಕ್ಕೆ ಬಂದಿದೆ: ಮನೆನೊಣ-ತಿಪ್ಪೆನೊಣ–ಉಜಿನೊಣ ಗಳ ನಿವಾರಣೆಗೆ ವಿಷಕಾರಿಯಲ್ಲದ, ಸಾವಯವ ಬಳಕೆದಾರ ಸ್ನೇಹಿ ಉತ್ಪನ್ನ
ಬೆಂಗಳೂರು: ಮನೆನೊಣ-ತಿಪ್ಪೆನೊಣ–ಉಜಿನೊಣ ಗಳು ಸಣ್ಣ ಕೀಟಗಳು. ಅವುಗಳಲ್ಲಿ ಹಲವಾರು ವಿಧಗಳಿವೆ. ಳಾಗಿದ್ದು ಇವು ವ್ಯಾಪಾರಗಳಿಗೆ ಮತ್ತು…
ಸವಳು-ಜವಳು ಭೂಮಿ ಸುಧಾರಣೆಗೆ ಸೂಕ್ತ ಕ್ರಮ: ಎನ್.ಚಲುವರಾಯಸ್ವಾಮಿ
ಬೆಂಗಳೂರು: ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯಾದ್ಯಂತ ಜಲಾನಯನ…
ಸಂವಿಧಾನದ ಆಶಯ, ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಕಾಂತರಾಜು
ಬೆಂಗಳೂರು ನಗರ ಜಿಲ್ಲೆ: ಸಂವಿಧಾನದ ಪೀಠಿಕೆ ಮತ್ತು ಪ್ರಸ್ತಾವನೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ “ಸಂವಿಧಾನ ಜಾಗೃತಿ…
ರಾಜ್ಯದಲ್ಲೇ ಮೊದಲ ಸವಿತಾ ಸಮಾಜದ ಕುಲದವೈವ ಭಗವಾನ್ “ಸವಿತಾ ಮಹರ್ಷಿ” ದೇವಾಲಯಕ್ಕೆ ಶಿಲಾನ್ಯಾಸ : ಮನುಷ್ಯನ ಬಾಹ್ಯ ಸೌಂದರ್ಯ ವೃದ್ಧಿಗೆ ಸವಿತಾ ಸಮಾಜದ ಕೊಡುಗೆ ಮಹತ್ವದ್ದು – ಎಂ.ಎಸ್. ರಕ್ಷಾ ರಾಮಯ್ಯ
ಗೌರಿ ಬಿದನೂರು, ಫೆ, 13; ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸವಿತಾ ಸಮಾಜದ ಶಕ್ತಿ ಮತ್ತು…
Amazon.in ನ ವ್ಯಾಲೆಂಟೈನ್ಸ್ ಡೇ ಸ್ಟೋರ್‌ನಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಪರಿಪೂರ್ಣ ಉಡುಗೊರೆಯನ್ನು ಹುಡುಕಿ
ಚಾಕೊಲೇಟ್‌ಗಳಿಂದ ಎಲೆಕ್ಟ್ರಾನಿಕ್ಸ್, ಗೃಹಾಲಂಕಾರ, ಫ್ಯಾಶನ್ ಮತ್ತು ಸೌಂದರ್ಯದ ಅಗತ್ಯತೆಗಳು, ಗ್ರಾಹಕೀಯಗೊಳಿಸಬಹುದಾದ ಇ-ಉಡುಗೊರೆ ಕಾರ್ಡ್‌ಗಳು ಮತ್ತು ಹೆಚ್ಚಿನವುಗಳವರೆಗೆ…