215 ಅಡಿ ಬಾನೆತ್ತರದ ಧ್ವಜ ಸ್ತಂಭ ಧ್ವಜಾರೋಹಣ

Kalabandhu Editor
0 Min Read

ವಿಜಯನಗರದ ಚಂದ್ರ ಬಡಾವಣೆಯ ಮಹಾತ್ಮ ಗಾಂಧಿ ವ್ರತದಲ್ಲಿ 215 ಅಡಿ ಬಾನೆತ್ತರದ ಧ್ವಜ ಸ್ತಂಭವನ್ನು ಶಾಸಕ ಎಂ ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯ ಡಾಕ್ಟರ್ ಎಲ್ ಹನುಮಂತಯ್ಯ ಧ್ವಜಾರೋಹಣ ನೆರವೇರಿಸಿದ ಸಂದರ್ಭದಲ್ಲಿ ಶಾಸಕ ಪ್ರಿಯಕೃಷ್ಣ ಗಾಂಧೀಜಿ ವೇಷಧರಿಸಿದ ಪುಟ್ಟ ಕಂದಮ್ಮನನ್ನು ಮುದ್ದಾಡಿದರು ಕಾಂಗ್ರೆಸ್ ಮುಖಂಡ ಪ್ರದೀಪ್ ಕೃಷ್ಣಪ್ಪ ಹಾಜರಿದ್ದರು.

ವಿಜಯನಗರದ ಚಂದ್ರ ಬಡಾವಣೆಯ ಮಹಾತ್ಮ ಗಾಂಧಿ ವ್ರತದಲ್ಲಿ 215 ಅಡಿ ಬಾನೆತ್ತರದ ಧ್ವಜ ಸ್ತಂಭವನ್ನು ಶಾಸಕ ಎಂ ಕೃಷ್ಣಪ್ಪ, ಮಾಜಿ ರಾಜ್ಯಸಭಾ ಸದಸ್ಯ ಡಾಕ್ಟರ್ ಎಲ್ ಹನುಮಂತಯ್ಯ ಧ್ವಜಾರೋಹಣ ನೆರವೇರಿಸಿದರು. ಶಾಸಕ ಪ್ರಿಯಕೃಷ್ಣ, ಕಾಂಗ್ರೆಸ್ ಮುಖಂಡ ಪ್ರದೀಪ್ ಕೃಷ್ಣಪ್ಪ ಹಾಜರಿದ್ದರು.

Share this Article