ಈಗ “ಫ್ಲೈಟ್ರಾಪ್” ಭಾರತಕ್ಕೆ ಬಂದಿದೆ: ಮನೆನೊಣ-ತಿಪ್ಪೆನೊಣ–ಉಜಿನೊಣ ಗಳ ನಿವಾರಣೆಗೆ ವಿಷಕಾರಿಯಲ್ಲದ, ಸಾವಯವ ಬಳಕೆದಾರ ಸ್ನೇಹಿ ಉತ್ಪನ್ನ

Kalabandhu Editor
5 Min Read

ಬೆಂಗಳೂರು: ಮನೆನೊಣ-ತಿಪ್ಪೆನೊಣ–ಉಜಿನೊಣ ಗಳು ಸಣ್ಣ ಕೀಟಗಳು. ಅವುಗಳಲ್ಲಿ ಹಲವಾರು ವಿಧಗಳಿವೆ. ಳಾಗಿದ್ದು ಇವು ವ್ಯಾಪಾರಗಳಿಗೆ ಮತ್ತು ಜನರಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಮಾರಣಾಂತಿಕ ರೋಗಗಳನ್ನು ಹರಡುತ್ತವೆ (ಡೈರಿ, ಕೋಳಿ ಮತ್ತು ರೇಷ್ಮೆ ಹುಳುಗಳು), ಸಂಗ್ರಹಿಸಿದ ಆಹಾರ ದಾಸ್ತಾನುಗಳನ್ನು ಹಾಳು ಮಾಡುತ್ತವೆ… ಹೀಗೆ ಈ ನೊಣಗಳು ಎಲ್ಲರಿಗೂ ಹಾನಿಯನ್ನುಂಟುಮಾಡುತ್ತವೆ. ತಮ್ಮ 2.5 ತಿಂಗಳ ಜೀವಿತಾವಧಿಯಲ್ಲಿ ಹೆಣ್ಣು ನೊಣಗಳು 12000 ಮೊಟ್ಟೆಗಳನ್ನು ಇಡುತ್ತವೆ! ಹಾಗಾಗಿ ಅವುಗಳ ಸಂಖ್ಯೆ ಬಹಳ ವೇಗವಾಗಿ ವೃದ್ಧಿಯಾಗುತ್ತದೆ.
ಜೊತೆಗೆ, ನಗರೀಕರಣ ಅತಿಯಾಗಿ ಆಗುತ್ತಿರುವುದರಿಂದ ನೊಣಗಳ ನೈಸರ್ಗಿಕ ಶತ್ರುಗಳಾದ ಹಲ್ಲಿಗಳು ಮತ್ತು ಕಪ್ಪೆಗಳು ನಾಶವಾಗುತ್ತಿರುವುದರಿಂದಾಗಿ ನೊಣಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇದನ್ನು ನಿಯಂತ್ರಿಸುವುದು ಬಹುತೇಕ ಅಸಾಧ್ಯವಾಗಿದೆ!
ಜನರು ಮತ್ತು ವ್ಯಾಪಾರಗಳು ಈ ಮೊಣಗಳ ನಿವಾರಣೆಗೆ ಹಲವಾರು ಉಪಾಯಗಳನ್ನು ಪ್ರಯತ್ನಿಸಿದ್ದಾರೆ. ಆದರೆ, ಅವುಗಳಿಂದ ಸಿಕ್ಕ ಯಶಸ್ಸು ಸೀಮಿತವಾದರೆ ತಲೆನೋವೇ ಹೆಚ್ಚು. ಉದಾಹರಣೆಗೆ, ಕೀಟ ನಿವಾರಕಗಳು ನೊಣಗಳನ್ನು ಓಡಿಸುತ್ತವೆ ಆದರೆ ಕೊಲ್ಲುವುದಿಲ್ಲ. ಇತರ ಕೀಟನಾಶಕಗಳು ವಿಷಕಾರಿ ಮತ್ತು ಹಾನಿಕಾರಕ ಅವಶೇಷವನ್ನು ಬಿಡುತ್ತವೆ (ವಿಷಪೂರಿತ ಸತ್ತ ನೊಣಗಳು). ಆದ್ದರಿಂದ, ಸಾವಯವ, ಕೈಗೆಟುಕುವ, ವಿಲೇವಾರಿ ಮಾಡಲು ಸುಲಭ ಮತ್ತು ಸುಲಭಲಭ್ಯವಿರುವ, ಬಳಕೆದಾರ ಸ್ನೇಹಿ ವಿಷಕಾರಕವಲ್ಲದ ಪರಿಹಾರದ ಅಗತ್ಯವಿದೆ.
ಕೊನೆಗೂ ಇದಕ್ಕೊಂದು ಪರಿಹಾರ ಸಿಕ್ಕಿದೆ. ಈಗ ಫ್ಲೈಟ್ರ್ಯಾಪ್ ಭಾರತಕ್ಕೂ ಬಂದಿದೆ. ಇದೊಂದು ಜಾಗತಿಕವಾಗಿ ಪರೀಕ್ಷಿಸಲ್ಪಟ್ಟ ಮತ್ತು ವಿಶ್ವಸನೀಯ ನೊಣ-ಕೊಲೆಗಾರ. ಬಹುಶಃ ಇದು ವಿವಿಧ ವಲಯಗಳಲ್ಲಿ ನೊಣಗಳ ಕಾಟವನ್ನು ಸರಾಗಗೊಳಿಸುವ ಪರಿಪೂರ್ಣ ಪರಿಹಾರವಾಗಲಿದೆ. ಈ 30-ವರ್ಷ-ಹಳೆಯ ಯುಎಸ್-ಅಭಿವೃದ್ಧಿಪಡಿಸಿದ ಉತ್ಪನ್ನವನ್ನು ಭಾರತದಲ್ಲಿ FlyTrap.in ತಯಾರಿಸಿ ಮಾರಾಟ ಮಾಡುತ್ತದೆ. ಇದನ್ನು ಭಾರತದ ಪರಿಸ್ಥಿತಿಗಳಿಗೆ ಹೊಂದುವಂತೆ ಕಸ್ಟಮೈಸ್ ಮಾಡಲಾಗಿದೆ. ಭಾರತದ ತಳಮಟ್ಟದಲ್ಲಿ (ಗ್ರಾಮೀಣ, ಅರೆ-ನಗರ) ಶೇ.68 ರಷ್ಟು ಭಾರತೀಯರು ವಾಸಿಸುತ್ತಿದ್ದಾರೆ. ಹಾಗಾಗಿ ಅಲ್ಲಿರುವ ಅಸಂಖ್ಯ ಸೂಕ್ಷ್ಮ ವ್ಯವಹಾರಗಳಿಗೆ ನೆರವಾಗುವಂತೆ ಫ್ಲೈಟ್ರ್ಯಾಪ್ ಅನ್ನು ತಯಾರಿಸಲಾಗಿದೆ. ಇದು ವಿಷಕಾರಿಯಲ್ಲದ-ಸಾವಯವ ಉತ್ಪನ್ನ. ಇದು ಕೇವಲ ನೊಣಗಳಿಗೆ ಮಾತ್ರ ಕೊಲ್ಲುತ್ತದೆ. ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ನೀವು ಮಾಡಬೇಕಾದುದು ಇಷ್ಟೇ: ಅದರ ಶಕ್ತಿಯುತ ಮಿಶ್ರಣಕ್ಕೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಬಳಸಿ ಬಿಸಾಡಬಹುದಾದ ಚೀಲದಲ್ಲಿರುವ ಅದನ್ನು ಸುಮಾರು 30 ದಿನಗಳವರೆಗೆ ಸೂಕ್ತವಾದ ತೆರೆದ ಸ್ಥಳದಲ್ಲಿ ನೇತುಹಾಕುವುದು. ಅದು ಮ್ಯಾಜಿಕ್ ಮ್ಯಾಗ್ನೆಟ್‌ನಂತೆ ನೊಣಗಳನ್ನು ಆಕರ್ಷಿಸಿ ನೊಣಗಳನ್ನು ಕೊಂದು ತನ್ನ ಚೀಲದಲ್ಲಿ ಸತ್ತ ನೊಣಗಳನ್ನು ಸಂಗ್ರಹಿಸುತ್ತದೆ!
ಫ್ಲೈಟ್ರಾಪ್‌ನ ಜೈವಿಕ ವಿಘಟನೀಯ, ಬಳಸಲು ಸುಲಭವಾದ ಚೀಲ: ಸತ್ತ ನೊಣಗಳಿಂದ ತುಂಬಿದಾಗ, ಅದನ್ನು ತೆಗೆದು ಹೊಸ ಚೀಲ ಇಟ್ಟರಾಯಿತು. ಹೀಗೆ, ಅಪಾಯಕಾರಿ ನೊಣಗಳನ್ನು ಹೊಸ ಅನುಕೂಲಕರ ರೀತಿಯಲ್ಲಿ ತೆಗೆದುಹಾಕಲು ಪ್ರಾರಂಭಿಸಿ. ಈಗ ಸುಲಭವಾಗಿ, ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ನಿಮ್ಮ ದೊಡ್ಡ ಶತ್ರುಗಳಲ್ಲಿ ಒಂದನ್ನು ಕೊಲ್ಲುವುದರಿಂದ ನಿಮ್ಮ ವ್ಯಾಪಾರ ಪ್ರಗತಿ ಹೊಂದುತ್ತದೆ, ಲಾಭ ಮತ್ತು ಖ್ಯಾತಿಗಳು ಹೆಚ್ಚುತ್ತವೆ. ನಿಮ್ಮ ಮನಸ್ಸಿಗೆ ಶಾಂತಿ ಲಭಿಸುತ್ತದೆ!
ಈ ಪ್ರಶಸ್ತಿ-ವಿಜೇತ ಪವಾಡಸದೃಶ ನೊಣಗಳ ಕಿಲ್ಲರ್ ಮತ್ತು ಬಿಸಿನೆಸ್ ಬೂಸ್ಟರ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಂದರ್ಶಿಸಿ: www.flytrap.in ಮತ್ತು ಯೂಟ್ಯೂಬ್ ಶೈಕ್ಷಣಿಕ ಪೋಸ್ಟ್‌ ಗಳ ಸರಣಿ https://www.youtube.com/watch?v=xzORzSZKhIU. ಕಡಿಮೆ ವೆಚ್ಚದ, ಮೂರು ಬ್ಯಾಗ್‌ಗಳ ಫ್ಲೈಟ್ರ್ಯಾಪ್ ಬಾಕ್ಸ್ ಬೆಲೆ ಪ್ರತಿ ಬಾಕ್ಸ್‌ ಗೆ ಕೇವಲ 999/- ರೂಗಳು. ಈಗಲೇ ಕೊಂಡರೆ ಪ್ರತಿ ಬಾಕ್ಸ್ ಬೆಲೆ 699/- ರೂ.
ಭಾರತದಲ್ಲಿ ಫ್ಲೈಟ್ರಾಪ್ ಬ್ಯಾಗ್‌ಗಳ ಬಿಡುಗಡೆಯ ಕುರಿತು ಮಾತನಾಡಿದ ಫ್ಲೈಟ್ರಾಪ್.ಇನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗೌರವ್ ಅಗರ್ವಾಲ್: “ಆಳವಾಗಿ ಸಂಶೋಧನೆ ಮಾಡಿದ ಬಳಿಕ ನೊಣಗಳಿಂದ ಆಗುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಪರಿಣಾಮಕಾರಿ ಪರಿಹಾರದ ಅಗತ್ಯವಿದೆ ಎಂಬುದು ಸಂದೇಹವಿಲ್ಲದಂತೆ ಸಾಬೀತಾಗಿದೆ. ನೊಣಗಳಿಂದ: ರೇಷ್ಮೆ ಕೃಷಿ, ಡೈರಿ, ಪೌಲ್ಟ್ರಿ ಇತ್ಯಾದಿ ಉತ್ಪಾದನಾ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಉಂಟಾಗುತ್ತಿದೆ. ಡೈರಿ ಪ್ರಾಣಿಗಳಿಗೆ ಬರುವ ಕಾಲು ಮತ್ತು ಬಾಯಿ ರೋಗಗಳು, ಫಾರ್ಸಿ ಇತ್ಯಾದಿ ರೋಗಗಳಿಂದ ಉತ್ಪಾದನೆ ಶೇ.30 ರಷ್ಟು ಹಾಳಾಗುತ್ತಿದೆ. ನೊಣಗಳು ಅನೈರ್ಮಲ್ಯವನ್ನು ಉಂಟುಮಾಡುವುದ್ದರಿಂದ ಪಕ್ಷಿಗಳು ಮತ್ತು ಜಮೀನಿನ ಸಮೀಪ ವಾಸಿಸುವ ನಿವಾಸಿಗಳ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಮನುಷ್ಯರಲ್ಲಿ ಟೈಫಾಯಿಡ್ ಜ್ವರ, ಭೇದಿ, ಕಾಲರಾ, ಪೋಲಿಯೊ, ಯಾಸ್, ಆಂಥ್ರಾಕ್ಸ್, ಟುಲೇರೇಮಿಯಾ, ಕುಷ್ಠರೋಗ, ಕ್ಷಯರೋಗ ಇತ್ಯಾದಿ ಸೇರಿದಂತೆ ಕನಿಷ್ಠ 65 ರೋಗಗಳು ಹರಡಲು ನೊಣಗಳು ಕಾರಣ ಎಂದು ಬಲವಾಗಿ ಶಂಕಿಸಲಾಗಿದೆ. ಮನೆ ನೊಣಗಳು ಮಾನವರು ಮತ್ತು ಪ್ರಾಣಿಗಳಲ್ಲಿ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುವ ರೋಗಕಾರಕಗಳನ್ನು ಹೊತ್ತೊಯ್ಯುತ್ತಿರುತ್ತವೆ ಎಂಬುದು ತಿಳಿದುಬಂದಿದೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಒಂದು ನವೀನ ಉತ್ಪನ್ನವಾದ ಫ್ಲೈಟ್ರಾಪ್ ಬ್ಯಾಗ್‌ಗಳನ್ನು ಭಾರತದಲ್ಲಿ ಪ್ರಾರಂಭಿಸಲು ನಿಜಕ್ಕೂ ಸಂತೋಷವಾಗುತ್ತಿದೆ. ಫ್ಲೈಟ್ರಾಪ್ (www.Flytrap.in), ಯುಎಸ್ ಮೂಲದ ಕಂಪನಿಯಾಗಿದ್ದು 1994 ರಿಂದ ಜಾಗತಿಕವಾಗಿ ಜಯಶಾಲಿಯಾಗಿದೆ. ಅನೇಕ ವರ್ಷಗಳ ಆಳವಾದ ಸಂಶೋಧನೆ, ವ್ಯಾಪಕ ಶೈಕ್ಷಣಿಕ ವ್ಯಾಪಾರೋದ್ಯಮ ಮತ್ತು ಮಾರಾಟಗಳ ಅನುಭವದ ನಂತರ 2009 ರಲ್ಲಿ ಫ್ಲೈಟ್ರಾಪ್ ಮೊದಲ ಬಾರಿಗೆ ಭಾರತಕ್ಕೆ ಬಂದಿತು. 2019 ರಲ್ಲಿ ಫ್ಲೈಟ್ರಾಪ್ ನ ಕಾರ್ಯಾಚರಣೆಗಳು ದೊಡ್ಡ ರೀತಿಯಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಕೋಳಿ ಮತ್ತು ಡೈರಿ ಫಾರ್ಮ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಭಾವಿಗಳ ಮೂಲಕ ರೇಷ್ಮೆ ಕೃಷಿ ಫಾರ್ಮ್‌ಗಳಲ್ಲಿ ಹೊಸ ಗ್ರಾಹಕರ ಪರಿಚಯವಾಯಿತು ಮತ್ತು ಅಂದಿನಿಂದ ಹಿಂತಿರುಗಿ ನೋಡಿಲ್ಲ! ಈ ವಲಯಗಳಿಗೆ ನೊಣಗಳಿಂದ ದೊಡ್ಡ ಮುಕ್ತಿ ಸಿಕ್ಕಿದ್ದರಿಂದ ರೇಷ್ಮೆ ಕೃಷಿಯ ಉತ್ಪಾದನೆ ಹೆಚ್ಚಿ ಪರಿಸ್ಥಿತಿ ಉತ್ತಮವಾಗಿದೆ.”
ಫ್ಲೈಟ್ರ್ಯಾಪ್ ಬ್ಯಾಗ್‌ಗಳ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸುತ್ತಾ, ಶ್ರೀ ಅಗರ್ವಾಲ್ ಹೇಳಿದರು, “ಭಾರತದಲ್ಲಿ ಫ್ಲೈಟ್ರಾಪ್ ಬ್ಯಾಗ್‌ಗಳಿಗೆ ಅಪಾರವಾದ ಬೇಡಿಕೆ ಬರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಏಕೆಂದರೆ ಭಾರತದಲ್ಲಿ ವಿವಿಧ ಕ್ಷೇತ್ರಗಳು ಬೆಳೆಯುತ್ತಿವೆ. ಬದಲಾವಣೆಯ ಹಂತದಲ್ಲಿವೆ. ಫ್ಲೈಟ್ರಾಪ್ ಬ್ಯಾಗ್‌ಗಳನ್ನು ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಕಟ್ಟುನಿಟ್ಟಾದ ಅನುಸರಣೆಯೊಂದಿಗೆ ಯುಎಸ್ ಪೇರೆಂಟ್‌ನಿಂದ ಪರವಾನಗಿ ಅಡಿಯಲ್ಲಿ ನವದೆಹಲಿಯ ಅತ್ಯಾಧುನಿಕ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಪ್ರಸ್ತುತ, ಫ್ಲೈಟ್ರಾಪ್ ಬ್ಯಾಗ್‌ಗಳನ್ನು ನಮ್ಮದೇ ವೆಬ್‌ಸೈಟ್ – FlyTrap.in, ಅಮೇಜಾನ್, ಫ್ಲಿಪ್ ಕಾರ್ಟ್ ಮುಂತಾದ ಇ-ಕಾಮರ್ಸ್ ಪೋರ್ಟಲ್‌ಗಳ ಮತ್ತು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಗಳಲ್ಲಿ ದಲ್ಲಿ ವಿತರಕರ ಜಾಲಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈಗ ನಾವು ಇದನ್ನು ಇನ್ನಿತರ ರಾಜ್ಯಗಳಿಗೂ ಭರದಿಂದ ವಿಸ್ತರಿಸುತ್ತಿದ್ದೇವೆ. ನಮಗೊಂದು ದೊಡ್ಡ ಯೋಜನೆಯೇ ಇದೆ. ಈ ನಿಟ್ಟಿನಲ್ಲಿ, ನಮ್ಮ ಮಾರಾಟ ಜಾಲ ಮತ್ತು ಡಿಜಿಟಲ್ ವ್ಯಾಪ್ತಿಯನ್ನು ಬೆಳೆಸಲು ನಾವು 4+ ಕೋಟಿ ರೂಗಳ ಹೂಡಿಕೆ ಮಾಡಿದ್ದೇವೆ. ಫ್ಲೈಟ್ರಾಪ್ ಅನ್ನು ‘ಮೇಕ್-ಇನ್-ಇಂಡಿಯಾ’ ಉಪಕ್ರಮವನ್ನಾಗಿ ಮಾಡುವ ಮತ್ತು ನಮ್ಮ ರೈತರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ನಮಗೆ ವಿಶ್ವಾಸವಿದೆ. ಫ್ಲೈಟ್ರ್ಯಾಪ್ ಬ್ಯಾಗ್‌ ಗಳೊಂದಿಗೆ ಗ್ರಾಮೀಣ ಭಾರತದ ಆರ್ಥಿಕತೆಗೆ ದೊಡ್ಡ ರೀತಿಯಲ್ಲಿ ನೆರವಾಗಲು ನಾವು ಶ್ರಮಿಸುತ್ತಿದ್ದೇವೆ. ಏಕೆಂದರೆ ನೊಣಗಳು ಯಾವುದೇ ವ್ಯವಹಾರಗಳಿಗೂ ಒಂದು ದೊಡ್ಡ ಉಪದ್ರವ. ನೊಣಗಳ ಈ ದೊಡ್ಡ ತಲೆನೋವನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ. ನೊಣಗಳು ತೊಲಗಿದರೆ ಎಲ್ಲರೂ ವೇಗವಾಗಿ, ಉತ್ತಮವಾಗಿ ಮತ್ತು ಆರೋಗ್ಯಕರವಾಗಿ ಪ್ರಗತಿ ಹೊಂದಬಹುದು!
ಆದ್ದರಿಂದ ಬನ್ನಿ, ಫ್ಲೈಟ್ರ್ಯಾಪ್‌ ಉಪಯೋಗಿಸಿ. ಇದು ವಿಷಕಾರಿಯಲ್ಲ, ಸಾವಯವ ಮತ್ತು ನೊಣ-ಪ್ರೂಫ್!

Share this Article