ಭಾರತ ಸರ್ಕಾರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ರಾಹುಲ್ ಕಶ್ಯಪ್ ರವರನ್ನು ಇಂದು ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ಎನ್ ಅನುರಾಧ ಅವರು ಸ್ವಾಗತಿಸಿ, ಸಮಾಲೋಚನೆ ನಡೆಸಿದರು. ರಾಹುಲ್ ಕಶ್ಯಪ್ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯ ವತಿಯಿಂದ ಸಂಸದ್ ಅದರ್ಶ ಗ್ರಾಮ ಯೋಜನೆಯಡಿ ( SAGY) ಗ್ರಾಮಗಳಿಗೆ ಭೇಟಿ ಹಾಗೂ ಮಿಷನ್ ಅಂತ್ಯೋದಯ ಸಮೀಕ್ಷೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ.
ರಾಹುಲ್ ಕಶ್ಯಪ್ ಅವರಿಗೆ ಡಾ.ಕೆ.ಎನ್ ಅನುರಾಧ ಅವರಿಂದ ಸ್ವಾಗತ
RELATED ARTICLES