ಮಾನ್ಯ ಮಾಜಿ ಸಚಿವರು ಹಾಗೂ ಅಭಿವೃದ್ಧಿ ಹರಿಕಾರರು ಹಾಗೂ ಆರೋಗ್ಯ ಚಕ್ರವರ್ತಿ ಹಾಗೂ ವಿದ್ಯಾರ್ಥಿ ಮಿತ್ರ ಎಂದು ಹೆಸರು ಪಡೆದಿರುವ ನಮ್ಮೆಲ್ಲರ ನೆಚ್ಚಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಕೆ ಗೋಪಾಲಣ್ಣ ರವರ ನೇತೃತ್ವದಲ್ಲಿ ಇಂದು ವಿಧವಾ ವೇತನ ಮತ್ತು ಸಂಧ್ಯಾ ಸುರಕ್ಷಾ ವೇತನ ಮತ್ತು ಅಂಗವಿಕಲ ವೇತನ ಪಿಂಚಣಿ ಮಂಜೂರಾತಿ ಪತ್ರವನ್ನು ಶ್ರೀಯುತ ಶ್ರೀ ಕೆ ಗೋಪಾಲಣ್ಣನವರು ಅಮೃತ ಹಸ್ತದಿಂದ ನೀಡಲಾಗಿತ್ತು ಈ ಸಂದರ್ಭದಲ್ಲಿ ಬಿಡಿ ಶ್ರೀನಿವಾಸ್ ಬಿಜೆಪಿ ಕೋರ್ ಕಮಿಟಿ ಸದಸ್ಯರು ಹಾಗೂ ನಿಸರ್ಗ ಜಗದೀಶ್ ರವರು ಹಾಗೂ ಮುಖಂಡರುಗಳು ಕಾರ್ಯಕರ್ತರುಗಳು ಹಾಗೂ ನಾಗರಿಕ ಬಂಧುಗಳು ಉಪಸ್ಥಿತಿಯಲ್ಲಿದ್ದರು.