ತಾಯ್ತನ ಮತ್ತು ಆರೋಗ್ಯಗಳ ಸಂಭ್ರಮಾಚರಣೆ

0
42

ಮೈಸೂರು: 300ಕ್ಕೂ ಹೆಚ್ಚಿನ ಜನರು ಭಾಗವಹಿಸುವದರೊಂದಿಗೆ ವಿಶ್ವ ಸ್ತನ್ಯಪಾನ ಮಾಸದ ಅಂಗವಾಗಿ ಬೆಸ್ಟ್ ಫೀಡಿಂಗ್ ವಕಾನ್ ಅನ್ನು ಯಶಸ್ವಿಯಾಗಿ ನಡೆಸಿರುವುದನ್ನು ಪ್ರಕಟಿಸಲು ಮೈಸೂರಿನ ಮದರ್‌ ಡ್ ಆಸ್ಪತ್ರೆ ರೋಮಾಂಚನಗೊಂಡಿದೆ. ಈ ಕಾರ್ಯಕ್ರಮದಲ್ಲಿ ಶಿಶುವಿಗೆ ಎದೆಹಾಲುಣಿಸುವುದರಲ್ಲಿನ ಸೌಂದರ್ಯವನ್ನು ಸಂಭ್ರಮಿಸಲು ತಾಯಿಂದಿರು, ಕುಟುಂಬಗಳು ಮತ್ತು ಬೆಂಬಲಿಗರನ್ನು ಈ ಕಾರ್ಯಕ್ರಮ ಒಂದುಗೂಡಿಸಿತ್ತಲ್ಲದೆ, ಸ್ತನ್ಯಪಾನದ ಲಾಭಗಳನ್ನು ಕುರಿತು ಜಾಗೃತಿ ಮೂಡಿಸಿತು. ಮೈಸೂರಿನ ಮಹಾರಾಣಿ – ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಈ ಕಾರ್ಯಕ್ರಮಕ್ಕೆ ಅತ್ಯುತ್ಸಾಹದಿಂದ ಬಾವುಟ ತೋರಿಸಿ ಚಾಲನೆ ನೀಡಿದರಲ್ಲದೆ, ಈ ಸಂದರ್ಭದಲ್ಲಿ ಡಾ ಪಾವಿದ ನಮ್, ಅಧ್ಯಕ್ಷರು, ಮಹಾನ್ (ಎಂಎಎಚ್ ಎಎಸ್), ಡಾಲಿ, ಡಾ. ಮಧುರಾ ಪಾಟಕ್, ಪ್ರಸೂತಿ ಮತ್ತು ಸ್ತ್ರೀರೋಗ ಸಲಹಾತಜ್ಞರು, ಮದ‌ಹುಡ್ ಆಸ್ಪತ್ರೆ, ಡಾ ಚೇತನ್ ಬಿ, ಸಲಹೆಗಾರ ನವಜಾತ ಮತ್ತು ಶಿಶುವೈದ್ಯಕೀಯ ಸಲಹಾ ತಜ್ಞರು ಮದ‌ ಹುಸ್ ಆಸ್ಪತ್ರೆ, ಎಚ್. ಆರ್. ಕೇಶವ್, ಜಿಲ್ಲಾ ಗವರ್ನರ್, ರೋಟರಿ ಕ್ಲಬ್ ಆವ್ ಮೈಸೂರು, ರೋಟೇಲಿಯನ್, ಸುಧೀಂದ್ರ, ಜಿಕೆ. ಅಧ್ಯಕ್ಷ ರೋಟರಿ ಕ್ಲಬ್‌ ಆಫ್ ಮೈಸೂರು ವನ್ನ ಶ್ರೀಮತಿ ಆಶಿಕಾ ಕುಶಾಲಪ್ಪ ಅಧ್ಯಕ್ಷರು, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್, ಹಾಗೂ ಮದರ್‌ ಹುಣ್‌ ಆಸ್ಪತ್ರೆಯ ಸೌಲಭ್ಯ ನಿರ್ದೇಶಕರಾದ ಸಂದೀಪ್‌ ಪಟೇಲ್ ಬಿಜೆ, ವೈದ್ಯರು ಮತ್ತು ಉದ್ಯೋಗಿಗಳು ಹಾಜರಿದ್ದರು.

ಮೈಸೂರಿನ ಮಹಾರಾಣಿ ಶ್ರೀಯುತಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಮಾತನಾಡಿ, ತಮ್ಮ ಮಗುವಿನ ಬೆಳವಣಿಗೆಯ ಪ್ರಯಾಣವನ್ನು ಪೋಷಿಸುವಲ್ಲಿ ಪಾಲಕರ ಪಾತ್ರ ಆಳವಾದದ್ದು. ಅಲ್ಲದೇ ಸ್ತನ್ಯಪಾನದ ಕಾರ್ಯವು ಅವರ ನಡುವೆ ಅನನ್ಯ ಮತ್ತು ನೈಸರ್ಗಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ಪೋಷಣೆ ಮೀರಿದ ಪವಿತ್ರ ಸಂಪರ್ಕವಾಗಿದೆ, ಕಾಳಜಿ, ಸೌಕರ್ಯ ಮತ್ತು ನಿಕಟತೆಯ ಸಾರವನ್ನು ಒಳಗೊಂಡಿರುತ್ತದೆ. ಸ್ತನ್ಯಪಾನದ ಕ್ರಿಯೆ ಒಂದು ಆತ್ಮೀಯ ವಿನಿಮಯವಾಗಿದೆ. ಇಲ್ಲಿ ತಾಯಿಯು ಪೋಷಣೆ ಪ್ರೀತಿಯಾಗಿ ಹರಿಯುತ್ತದಲ್ಲದೆ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ, ಪೋಷಕರು ಮಗುವನ್ನು ಬೆಳೆಸುವ ಸಂಕೀರ್ಣತೆಗಳಲ್ಲಿ ಸಾಗುವಾಗ, ಸ್ತನ್ಯಪಾನಲ್ಲಿ ಅವರ ನಡುವಿಗೆ ಅಂತರ್ಗತ ಬಾಂಧವ್ಯವನ್ನು ನೆನಪಿಸುತ್ತದೆ. ಜೊತೆಗೆ ಜೀವನಾಧಾರವಾದ ಹಾಲು ನೀಡುವ ಸರಳ ಕ್ತಿಯ ಮೂಲಕ ದ್ವೇಷಿಸುವ ಅಸಾಧಾರಣ ಶಕ್ತಿಯಾಗಿದೆ. ಮೈಸೂರಿನ ಮದ‌ಹಡ್ ಆಸ್ಪತ್ರೆ ಆಯೋಜಿಸಿರುವ ಇಂದಿನ ಕಾರ್ಯಕ್ರಮ ಇದನ್ನೇ ಸೂಚಿಸುತ್ತದೆ. ಇಂದಿನ ವಾಕಥಾನ್‌ನಲ್ಲಿ ಅತ್ಯಂತ ಮಹತ್ವದ ವಿಷಯದ ಬಗ್ಗೆ ಇಂತಹ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದಕ್ಕೆ ಸಂಸ್ಥೆಯ ಸಂಪೂರ್ಣ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ” ಎಂದರು.

ಹೆರಿಗೆ ನಂತರದ ತಾಯಂದಿರ ಜೀವನದಲ್ಲಿ ಸ್ವನ್ನ ಪಾನ ಒಂದು ನೈಸರ್ಗಿಕ ಮತ್ತು ಸಮಗ್ರ ಭಾಗವಾಗಿರುತ್ತದೆ. ಶಿಶುವಿಗೆ ಸೂಕ್ತ ಮತ್ತು ಪ್ರಮುಖ ಸೋ ಡುಪ್ಪದರೊಂದಿಗೆ ತಾಯಿ ಮತ್ತು ಮಗುವಿನ ನಡುವೆ ದೃಢವಾದ ಬಾಂಧವ್ಯವನ್ನು ಇದು ಏರ್ಪಡಿಸುತ್ತದೆ. ಶಿಶುವಿಗೆ ಸ್ತನ್ಯಪಾನ ಮಾಡಿಸುವದರ ಪ್ರಾಮುಖ್ಯತೆ ಮತ್ತು ಅದರಿಂದ ಆಗುವ ಲಾಭಗಳ ಬಗ್ಗೆ ವರ್ಲ್ಡ್ ಬೆಸ್ಟ್ ಫೀಡಿಂಗ್, ನಾಕಥಾನ್, ಮತ್ತಿ ತೋರುವುದಲ್ಲದೆ, ಎದೆಹಾಲುಣಿಸುವಲ್ಲಿ ಪೋಷಕರಿಗೆ ಬೆಂಬಲ ನೀಡುವದರ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜೊತೆಗೆ ಶಿಶುವಿಗೆ
ಎದೆಹಾಲುಣಿಸಲು ಸೂಕ್ತವಾದ ಪರಿಸರವನ್ನು ಸೃಷ್ಟಿಸಲು ನೆರವಾಗುತ್ತದೆ, ಅಲ್ಲದೆ, ದಂಪತಿಗಳು ಪರಸ್ಪರ ಸಹಾಯವಾಗುವುದರಲ್ಲಿ ಯಾವ ರೀತಿಯ ಪಾತ್ರ ವಹಿಸಬೇಕು ಎಂಬುದನ್ನು ಇದು ತಿಳಿಸುತ್ತದೆ.

ಈ ಸಂದರ್ಭದಲ್ಲಿ ಮೈಸೂರಿನ ಮದರ್‌ ಹುಡ್ ಆಸ್ಪತ್ರೆಯ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಜಿ ಜೆ ಅವರು ಮಾತನಾಡಿ, “ನಮ್ಮ ವಾಕಥಾನ್‌ಗೆ ಆಪಾರ ಪ್ರತಿಕ್ರಿಯೆ ಲಭಿಸಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ, ಸ್ತನ್ಯಪಾನ ಮಾಡಿಸುವ ತಾಯಂದಿರಿಗೆ ಬೆಂಬಲ ಲಭಿಸುವ ವಾತಾವರಣವನ್ನು ಸೃಷ್ಟಿಸುವಲ್ಲಿ ಬಾಂಡ್‌ನ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರದರ್ಶಿಸಿತ್ತಲ್ಲದೆ, ಶಿಶುವಿಗೆ ಎದೆಹಾಲುಣಿಸುವ ಕ್ರಮವನ್ನು ಸಂಭ್ರಮಿಸಿತ್ತು. ಎದೆಹಾಲುಣಿಸುವ ಸವಾಲಿನ ಪ್ರಮಾಣದಲ್ಲಿ ತಂದೆಯಾಗಿರುವವರು ತಮ್ಮ ಸಂಗಾತಿಗೆ ಬೆಂಬಲ ನೀಡುವಲ್ಲಿ ಯಾವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುವರು ಎಂಬುದನ್ನು ಕುರಿತು ಇದು ಜಾಗೃತಿ ಮೂಡಿಸಿತ್ತು. ಸ್ತನ್ಯಪಾನ, ಪಂಪಿಂಗ್, ಎದೆಹಾಲನ್ನು ದಾಸ್ತಾನು ಮಾಡುವದು ಮುಂತಾದವುಗಳನ್ನು ಕುರಿತು ಶೈತರಿಗೆ ತರಬೇತಿಯೊಂದಿಗೆ ಪೋಷಕರನ್ನು ಸಬಲೀಕರಿಸುವ ಮೂಲಕ ಅವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ನಾವು ಒಂದಾಗಿ ಸೇರಿ ಮಾಡಬಹುದಾಗಿದೆ” ಎಂದರು.

ವಾಕಥಾನ್ ಕಾರ್ಯಕ್ರಮ ಅಪಾರ ಯಶಸ್ಸು ಕಾಣುವಲ್ಲಿ ಕೊಡುಗೆ ನೀಡಿದ ಎಲ್ಲಾ ಭಾಗವಹಿಸಿದವರು ಮತ್ತು ಪಾಲುದಾರರಿಗೆ ಮೈಸೂರಿನ ಮದರ್ ಹುಡ್ ಆಸ್ಪತ್ರೆಯು ಪ್ರಾಮಾಣಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಇಂತಹ ಉಪಕ್ರಮಗಳು ಮತ್ತು ಪ್ರಯತ್ನಗಳ ಮೂಲಕ ತಾಯಂದಿರ ಆರೋಗ್ಯ ಮತ್ತು ಶಿಶುವಿನ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಕ್ಕೆ ತನ್ನ ಬದ್ಧತೆಗೆ ಆಸ್ಪತ್ರೆ ಯಾವಾಗಲೂ ಅಂಟಿಕೊಂಡಿರುತ್ತದೆ.