ಬೆಂಗಳೂರು: ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಪೂರಕವಾಗುವಂತೆ ವಿದ್ಯಾರ್ಥಿಗಳಾದ
ಕಂಪ್ಯೂಟರ್ ಮಾಹಿತಿಯ ಕೌಶಲ್ಯ ತರಬೇತಿ ಹೊಂದಲು ಯದುಕಿರಣ ಎಂ.ಡಿ , ಹರ್ಷವರ್ಧನ ಎಂ , ಲಾವಣ್ಯ ವಿ.ಆರ್ ಅವರುಗಳಿಗೆ ಏವ್ಸ್ ಕಂಪ್ಯೂಟರ್ ಎಜುಕೇಷನ್ ನಲ್ಲಿ ತರಬೇತಿ ಹೊಂದಲು ಆರ್ಥಿಕ ನೆರವನ್ನು ಕಲಾಬಂಧು ಫೌಂಡೇಶನ್ ವತಿಯಿಂದ ಚೆಕ್ ಮೂಲಕ ವಿತರಿಸಲಾಯಿತು. ಅಧ್ಯಕ್ಷ ನರಸಿಂಹರಾಜು ಹಾಗೂ ಟ್ರಸ್ಟಿಗಳಾದ ಶ್ರೀಮತಿ ಜಯಲಕ್ಷ್ಮಿ, ಎನ್. ಲೋಹಿತ್, ತರಬೇತಿದಾರರಾದ ಕು.ನಂದಿನಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
Kalabandhu Foundation: Financial assistance for Skill Training for Youths, Bengaluru, 18: Financial support was provided through cheque distribution by Kalabandhu Foundation to students Yadukiran M.D, Harshvardhan M, and Lavanya V.R for aquiring Computer Skill Training at AVS Computer Education, and build a self-reliant life. President Shri H. Narasimharaju and trustees Smt.Jayalakshmi, N. Lohit, and trainer Kum.Nandini were present and wished the students a bright future.