ಶಿಬಿರದ ನಡಿಗೆ ಗ್ರಾಮೀಣ ಅಭಿವೃದ್ಧಿ ಕಡೆಗೆ

0
73

ವಿಶ್ವವಿದ್ಯಾನಿಲಯ ಕಲಾ ಕಾಲೇಜು ಸ್ನಾತಕ ಸಮಾಜಕಾರ್ಯ ವಿಭಾಗ. ತುಮಕೂರು ವಿಶ್ವವಿದ್ಯಾನಿಲಯದಿಂದ 2023ರ “ಶಿಬಿರದ ನಡಿಗೆ ಗ್ರಾಮೀಣ ಅಭಿವೃದ್ಧಿ ಕಡೆಗೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಸಮಾಜ ಕಾರ್ಯ ಗ್ರಾಮೀಣ ಶಿಬಿರವನ್ನು ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಿ ಗೊಲಹಳ್ಳಿಯಲ್ಲಿ ದಿನಾಂಕ 14/08/ 2023 ರಿಂದ 20/8/ 2023 ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದ ಮೊದಲನೆಯ ದಿನ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದಲ್ಲಿ ಶಿಬಿರದ ಉದ್ದೇಶ, ಯೋಜನೆ ,7 ದಿನ ಶಿಬಿರದ ಕಾರ್ಯಕ್ರಮಗಳು ಗ್ರಾಮಸ್ಥರೊಂದಿಗೆ ಸ್ವಾತಂತ್ರ್ಯ ದಿನಾಚರಣೆ, PRA, ಉಚಿತ ಶ್ರಾವಣ ದೋಷ ಪರೀಕ್ಷೆ, 108 ಪ್ರಶಸ್ತತೇ, ಗಿಡ ನೆಡುವ ಕಾರ್ಯಕ್ರಮ ,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ಪುಸ್ತಕ ವಿತರಣೆ , ಉಚಿತ ಜಾನುವಾರು ತಪಾಸಣೆ ಶಿಬಿರ ,ಗ್ರಾಮಸ್ಥರಿಗೆ ದೇಶಿಯ ಕ್ರೀಡೆ, ಸಮುದಾಯ ಅಭಿವೃದ್ಧಿ, ಅರಿವಿನ ಕಾರ್ಯಕ್ರಮ ಬಗ್ಗೆ ಪ್ರಾಸ್ತಾವಿಕ ನುಡಿ ಯೊಂದಿಗೆ ಸ್ವಾಗತವನ್ನು ಶಿಬಿರದ ಅಧಿಕಾರಿಯಾಗ ಸಿದ್ದೇಶ್ ಸಿರವರು ತಿಳಿಸಿದರು.
ನಂತರ ಉದ್ಘಾಟನೆಯನ್ನು ವೇದಿಕೆಯಲ್ಲಿ ಎಲ್ಲಾ ಗಣ್ಯರು ನಡೆದಾಡುವ ದೇವರು ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನೆರವೇರಿಸಿದರು ಉದ್ಘಾಟನಾ ನುಡಿಯನ್ನು ಶ್ರೀ ಶ್ರೀ ಕಾರಾದ ವೀರಬಸವ ಮಹಾಸ್ವಾಮಿಜಿಯವರು ನುಡಿಯುತ್ತಾ 12ನೇ ಶತಮಾನದ ವಚನ ಕ್ರಾಂತಿಯು ಸಮಾಜದ ಉತ್ತಮ ಬದಲಾವಣೆಗೆ ಪ್ರಮುಖ ಮೈಲುಗಲ್ಲಾಗಿದೆ, ವಚನಗಾರರ ನುಡಿಯಂತೆ ದೇಹವೆಂಬುದು ತುಂಬಿದ ಬಂಡಿ ಇದ್ದಂತೆ ಅದನ್ನು ನಡೆಸಲು ಪಂಚೇಂದ್ರಿಯಗಳೆಂಬ 5 ಸಾರಥಿಗಳು ಅದರ ಇಚ್ಛೆಯನ್ನು ಅರಿತು ನಡೆಯದಿದ್ದರೆ ಅದರ ಅಚ್ಚು ಮುರಿದು ದಾರಿ ತಪ್ಪುತ್ತದೆ ಅಂತೆಯೇ ನಾವುಗಳು ಉತ್ತಮ ಮಾರ್ಗದಲ್ಲಿ ನಡೆಯಬೇಕಿದೆ ಸುಸ್ಥಿರ ಸಮಾಜದ ಸೃಷ್ಟಿಯಲ್ಲಿ ಸಮಾಜ ಕಾರ್ಯದ ಪಾತ್ರವು ಮಹತ್ವವಾದದ್ದು ಎಂದರು.

ಸಮಾಜ ಸೇವಕರಾದ ಡಾಕ್ಟರ್ ರಮೇಶ್ ಬಾಬು ರವರು ಮಾತನಾಡಿ ಪರೋಪಕಾರಾರ್ಥ ಇದಂ ಶರೀರಹ ಎಂಬ ಸಂಸ್ಕೃತ ನುಡಿಯಂತೆ ಪರರೋಪಕಾರವೇ ಸನಾತನ ಧರ್ಮದ ಧ್ಯೇಯವಾಗಿದೆ ನಮ್ಮ ದೇಶದ ಋಷಿಮುನಿಗಳ ಗ್ರಂಥಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿವೆ, ಆಯುರ್ವೇದವು ಸನಾತನ ಧರ್ಮವು ವಿಶ್ವಕ್ಕೆ ಕೊಟ್ಟ ಕೊಡುಗೆಯಾಗಿದೆ, ಸರ್ವೇ ಜನ ಸುಖಿನೋ ಭವಂತು ಎಂಬ ಧ್ಯೇಯದ ಮಹತ್ವವನ್ನು ತಿಳಿಸಿದರು.

ಜನಪದ ಕಲಾವಿದರಾದ ಶ್ರೀಯುತ ಮೋಹನ್ ಕುಮಾರ್ ಅವರು ಮಾತನಾಡಿ ಜನಪದವು ಮೌಲ್ಯಯುತ ಜೀವನ ಕೌಶಲ್ಯ ರೂಪಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತವೆ .ಇತ್ತೀಚಿಗೆ ಕೈಗಾರಿಕರಣದ ಪ್ರಭಾವ ಹೆಚ್ಚಾಗುತ್ತಿರುವ ಕಾರಣ ಗ್ರಾಮೀಣದ ಮೂಲ ಸೊಗಡು ಕಣ್ಮರೆಯಾಗುತ್ತಿದೆ ಯಾವುದೇ ಕಾರಣಕ್ಕೂ ಗ್ರಾಮೀಣ ಜನರು ತಮ್ಮ ತಮ್ಮಲ್ಲಿ ಮನಸ್ತಾಪಗಳನ್ನು ತರದೆ ಬಾಂಧವ್ಯ ದಿಂದ ಬಾಳಬೇಕಿದೆ ಎಂದರು

‌. ಸಾಹಿತಿಗಳಾದ ಶ್ರೀಯುತ ಮುರಳಿ ಕೃಷ್ಣ ರವರು ಮಾತನಾಡಿ “ಜನವಾಣಿ ಬೇರು ಕವಿ ವಾಣಿ ಹೂ” ಎಂಬ ಕವಿನುಡಿಯಂತೆ ಸಾಹಿತ್ಯ ಲೋಕಕ್ಕೆ ಜನಪದವೇ ಮೂಲ ಜನಪದದ ಸೃಷ್ಟಿಯು ಗ್ರಾಮೀಣದಿಂದಲೇ ಆಗುವುದರಿಂದ ಶಿಬಿರಾರ್ಥಿಗಳು ಗ್ರಾಮೀಣ ಭಾಗದ ಜನಪದ ಸೊಗಡ ಅನ್ನು ಅರಿಯಬೇಕಿದೆ ಎಂದರು.

ಗ್ರಾಮದ ಮುಖಂಡರಾದ ಶ್ರೀಯುತ ಶಿವಲಿಂಗಯ್ಯನವರು ಮಾತನಾಡಿ ನಮ್ಮ ಗ್ರಾಮದಲ್ಲಿ ಶಿಬಿರವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ .ಗ್ರಾಮದ ವತಿಯಿಂದ ತಮಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತೇವೆ ಎಂದರು

ಅರ್ಚಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ರಾಮತೀರ್ಥರವರು ಮಾತನಾಡಿ ಶಿಕ್ಷಣದಿಂದ ಮಾತ್ರ ಸರ್ವ ಅಭಿವೃದ್ಧಿ ಸಾಧ್ಯ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಆದರೂ ಮಾತೃಭಾಷೆಯಲ್ಲಿ ನೀಡಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀಯುತ ಕರಿಯಣ್ಣನವರು ಮಾತನಾಡಿ ಶಿಬಿರದ ನಡೆಗೆ ಗ್ರಾಮೀಣ ಅಭಿವೃದ್ಧಿಯ ಕಡೆಗೆ ಎಂಬ ಧ್ಯೇಯವನ್ನು ಕೇಂದ್ರವಾಗಿರಿಸಿಕೊಂಡು ನಮ್ಮ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಶಿಬಿರಾರ್ಥಿಗಳಾಗಿ ಆಗಮಿಸಿದ್ದಾರೆ ಶಿಬಿರಾರ್ಥಿಗಳಿಗೆ ಗ್ರಾಮೀಣ ಜೀವನದ ಅನುಭವವಾಗಬೇಕಿದೆ ಜೊತೆಗೆ ಗ್ರಾಮಸ್ಥರು ತಮ್ಮ ಕುಂದು ಕೊರತೆಗಳು, ಮೂಲಸೌಕರ್ಯ ಕೊರತೆ, ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕೊರತೆಗಳನ್ನು ಹಂಚಿಕೊಳ್ಳಬೇಕಿದೆ ಶಿಬಿರದ ವತಿಯಿಂದ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಸಂದರ್ಶಿಸಿ ನಿವಾರಿಸುವ ಕಾರ್ಯ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಕಾರಾದ ವೀರಬಸವ ಮಹಾಸ್ವಾಮಿಜಿಯವರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯಶ್ರೀ, ಉಪಾಧ್ಯಕ್ಷರಾದ. ಸದಸ್ಯರಾದ ಉಮೇಶ, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್ ,ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಹರೀಶ್ ಎಸ್ ,ಕಾರ್ಯದರ್ಶಿಗಳಾದ ನಟರಾಜು R,ಆರ್ಚಕರ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ ರಾಮತೀರ್ಥರು ಗ್ರಾಮದ ಮುಖಂಡರುಗಳಾದ ಹನುಮಂತರಾಯಪ್ಪ ತುಮಕೂರು ವಿಶ್ವವಿದ್ಯಾಲಯ ಕಲಾವಿದ ಪ್ರಾಂಶುಪಾಲರಾದ ಪ್ರೊಫೆಸರ್ ಬಿ ಕರಿಯಣ್ಣಅವರು ,ಸಮಾಜ ಸೇವಕರಾದ ಡಾ. ರಮೇಶ್ ಬಾಬು, ಜನಪದ ಕಲಾವಿದರಾದ ಮೋಹನ್ ಕುಮಾರ್ ರವರು ,ಸಾಹಿತಿಗಳಾದ ಶ್ರೀಯುತ ಮುರಳಿ ಕೃಷ್ಣ ,ಶಿಬಿರ ಅಧಿಕಾರಿಗಳಾದ ಸಿದ್ದೇಶ ಸಹ ಅಧಿಕಾರಿಯಾದ ವಿಶ್ವವಿದ್ಯಾನಿಲಯ ಕಲ ಕಾಲೇಜು ಸ್ನಾತಕ ಸಮಾಜಕಾರ್ಯ ವಿಭಾಗ ತುಮಕೂರು ವಿಶ್ವವಿದ್ಯಾನಿಲಯದಿಂದ 2023ರ ಶಿಬಿರದ ನಡಿಗೆ ಗ್ರಾಮೀಣ ಅಭಿವೃದ್ಧಿ ಕಡೆಗೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಮಾಜ ಕಾರ್ಯ ಗ್ರಾಮೀಣ ಶಿಬಿರವನ್ನು ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪಿ ಗೊಲಹಳ್ಳಿಯಲ್ಲಿ ದಿನಾಂಕ 14 ಎಂಟು 23 ರಿಂದ 208 203 ರವರೆಗೆ ಹಮ್ಮಿಕೊಳ್ಳಲಾಗಿದೆ ಶಿಬಿರದ ಮೊದಲನೆಯ ದಿನ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದಲ್ಲಿ ಶಿಬಿರದ ಉದ್ದೇಶ ಯೋಜನೆ ಏಳು ದಿನ ಶಿಬಿರದ ಕಾರ್ಯಕ್ರಮಗಳನ್ನು ಗ್ರಾಮಸ್ಥರೊಂದಿಗೆ ಗ್ರಾಮಸ್ಥರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಪಿ ಆರ್ ಎ ಉಚಿತ ಶ್ರಾವಣ ದೋಷ ಪರೀಕ್ಷೆ 108 ಪ್ರಸಿಕ್ಷತೆ ಗಿಡ ನೆಡುವ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ಪುಸ್ತಕ ವಿತರಣೆ ಉಚಿತ ಜಾನುವಾರು ತಪಾಸಣೆ ಶಿಬಿರ ಗ್ರಾಮಸ್ಥರಿಗೆ ದೇಶಿಯ ಕ್ರೀಡೆ ಸಮುದಾಯ ಅಭಿವೃದ್ಧಿ ಅರಿವಿನ ಕಾರ್ಯಕ್ರಮ ಬಗ್ಗೆ ಪ್ರಾಸ್ತಾವಿಕ ನುಡಿ ಯೊಂದಿಗೆ ಸ್ವಾಗತವನ್ನು ಶಿಬಿರದ ಅಧಿಕಾರಿಯಾಗ ಸಿದ್ದೇಶ್ ಸಿರವರು ತಿಳಿಸಿದರು ನಂತರ ಉದ್ಘಾಟನೆಯನ್ನು ವೇದಿಕೆಯಲ್ಲಿ ಎಲ್ಲಾ ಗಣ್ಯರು ನಡೆದಾಡುವ ದೇವರು ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನೆರವೇರಿಸಿದರು ಉದ್ಘಾಟನಾ ನುಡಿಯನ್ನು ಶ್ರೀ ಶ್ರೀ ಕಾರಾದ ವೀರಬಸವ ಮಹಾಸ್ವಾಮಿಜಿಯವರು ನುಡಿಯುತ್ತಾ 12ನೇ ಶತಮಾನದ ವಚನ ಕ್ರಾಂತಿಯು ಸಮಾಜದ ಉತ್ತಮ ಬದಲಾವಣೆಗೆ ಪ್ರಮುಖ ಮೈಲುಗಲ್ಲಾಗಿದೆ ವಚನಗಾರರ ನುಡಿಯಂತೆ ದೇಹವೆಂಬುದು ತುಂಬಿದ ಬಂಡಿ ಇದ್ದಂತೆ ಅದನ್ನು ನಡೆಸಲು ಪಂಚೇಂದ್ರಿಯಗಳೆಂಬ 5 ಸಾರಥಿಗಳು ಅದರ ಇಚ್ಛೆಯನ್ನು ಅರಿತು ನಡೆಯದಿದ್ದರೆ ಅದರ ಅಚ್ಚು ಮುರಿದು ದಾರಿ ತಪ್ಪುತ್ತದೆ ಅಂತೆಯೇ ನಾವುಗಳು ಉತ್ತಮ ಮಾರ್ಗದಲ್ಲಿ ನಡೆಯಬೇಕಿದೆ ಸುಸ್ಥಿರ ಸಮಾಜದ ಸೃಷ್ಟಿಯಲ್ಲಿ ಸಮಾಜ ಕಾರ್ಯದ ಪಾತ್ರವು ಮಹತ್ವವಾದದ್ದು ಎಂದರು.

ಸಮಾಜ ಸೇವಕರಾದ ಡಾಕ್ಟರ್ ರಮೇಶ್ ಬಾಬು ರವರು ಮಾತನಾಡಿ ಪರೋಪಕಾರಾರ್ಥ ಇದಂ ಶರೀರಹ ಎಂಬ ಸಂಸ್ಕೃತ ನುಡಿಯಂತೆ ಪರರೋಪಕಾರವೇ ಸನಾತನ ಧರ್ಮದ ಧ್ಯೇಯವಾಗಿದೆ ನಮ್ಮ ದೇಶದ ಋಷಿಮುನಿಗಳ ಗ್ರಂಥಗಳು ಉತ್ತಮ ಸಮಾಜಕ್ಕೆ ದಾರಿದ್ೀಪವಾಗಿವೆ ಆಯುರ್ವೇದವು ಸನಾತನ ಧರ್ಮವು ವಿಶ್ವಕ್ಕೆ ಕೊಟ್ಟ ಕೊಡುಗೆಯಾಗಿದೆ ಸರ್ವೇ ಜನ ಸುಖಿನೋ ಭವಂತು ಎಂಬ ಅಧ್ಯಾಯದ ಮಹತ್ವವನ್ನು ತಿಳಿಸಿದರು.

ಜನಪದ ಕಲಾವಿದರಾದ ಶ್ರೀಯುತ ಮೋಹನ್ ಕುಮಾರ್ ಅವರು ಮಾತನಾಡಿ ಜನಪದವು ಮೌಲ್ಯಯುತ ಜೀವನ ಕೌಶಲ್ಯ ರೂಪಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತವೆ ಇತ್ತೀಚಿಗೆ ಗೈಗಾರಿಕೆಕರಣ ಪ್ರಭಾವ ಹೆಚ್ಚಾಗುತ್ತಿರುವ ಕಾರಣ ಗ್ರಾಮೀಣದ ಮೂಲ ಸ್ವಗಡು ಕಣ್ಮರೆಯಾಗುತ್ತಿದೆ ಯಾವುದೇ ಕಾರಣಕ್ಕೂ ಗ್ರಾಮೀಣ ಜನರು ತಮ್ಮ ತಮ್ಮಲ್ಲಿ ಮನಸ್ತಾಪಗಳನ್ನು ತರದೆ ಬಾಂಧವರಿಂದ ಬಾಳಬೇಕಿದೆ ಎಂದರು

‌. ಸಾಹಿತಿಗಳಾದ ಶ್ರೀಯುತ ಮುರಳಿ ಕೃಷ್ಣ ರವರು ಮಾತನಾಡಿ ಜನವಾಣಿ ಬೇರುಕವಿವಾಳಿ ಎಂಬ ಕವಿನುಡಿಯಂತೆ ಸಾಹಿತ್ಯ ಲೋಕಕ್ಕೆ ಜನಪದವೇ ಮೂಲ ಜನ ಪದದ ಸೃಷ್ಟಿಯು ಗ್ರಾಮೀಣದಿಂದಲೇ ಆಗುವುದರಿಂದ ಶಿಬಿರಾರ್ಥಿಗಳು ಗ್ರಾಮೀಣ ಭಾಗದ ಜನಪದ ಸೊಗಡ ಅನ್ನು ಅರಿಯಬೇಕಿದೆ ಎಂದರು

ಗ್ರಾಮದ ಮುಖಂಡರಾದ ಶ್ರೀಯುತ ಶಿವಲಿಂಗಯ್ಯನವರು ಮಾತನಾಡಿ ನಮ್ಮ ಗ್ರಾಮದಲ್ಲಿ ಶಿಬಿರವನ್ನು ಹೊಂದಿಕೊಂಡಿರುವುದು ಹೆಮ್ಮೆಯ ವಿಷಯ ಗ್ರಾಮದ ವತಿಯಿಂದ ತಮಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತೇವೆ ಎಂದರು

ಅರ್ಚಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ರಾಮತೀರ್ಥರವರು ಮಾತನಾಡಿ ಶಿಕ್ಷಣದಿಂದ ಮಾತ್ರ ಸರ್ವ ಅಭಿವೃದ್ಧಿ ಸಾಧ್ಯ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಆದರೂ ಮಾತೃಭಾಷೆಯಲ್ಲಿ ನೀಡಬೇಕು ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀಧರ ಸಭೆ ಕರೆಯಣ್ಣನವರು ಮಾತನಾಡಿ ಶಿಬಿರದ ನಡೆಗೆ ಗ್ರಾಮೀಣ ಅಭಿವೃದ್ಧಿಯ ಕಡೆಗೆ ಎಂಬ ಧ್ಯೇಯವನ್ನು ಕೇಂದ್ರವಾಗಿರಿಸಿಕೊಂಡು ನಮ್ಮ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಶುಭರಾತ್ರಿಗಳಾಗಿ ಆಗಮಿಸಿದ್ದಾರೆ ಶಿವರಾತ್ಗಳಿಗೆ ಗ್ರಾಮೀಣ ಜೀವನದ ಅನುಭವವಾಗಬೇಕಿದೆ ಜೊತೆಗೆ ಗ್ರಾಮಸ್ಥರು ತಮ್ಮ ಕುಂದು ಕೊರತೆಗಳು ಮೂಲಸೌಕರ್ಯ ಕೊರತೆ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕೊರತೆಗಳನ್ನು ಹಂಚಿಕೊಳ್ಳಬೇಕಿದೆ ಶಿಬಿರದ ವತಿಯಿಂದ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಸಂದರ್ಶಿಸಿ ನಿವಾರಿಸುವ ಕಾರ್ಯ ಮಾಡುತ್ತೇವೆ ಎಂದರು

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಕಾ ರಾದ ವೀರಬಸವ ಮಹಾಸ್ವಾಮಿಜಿಯವರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯಶ್ರೀ ಉಪಾಧ್ಯಕ್ಷರಾದ ಲಕ್ಷ್ಮಿ ದೇವಮ್ಮ ಸದಸ್ಯರಾದ ಉಮೇಶ ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಹರೀಶ್ ಎಸ್ ಕಾರ್ಯದರ್ಶಿಗಳಾದ ನಟರಾಜು ಆರ್ಚಕರ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ ರಾಮತೀರ್ಥರು ಗ್ರಾಮದ ಮುಖಂಡರುಗಳಾದ ಹನುಮಂತರಾಯಪ್ಪ ತುಮಕೂರು ವಿಶ್ವವಿದ್ಯಾಲಯ ಕಲಾವಿದ ಪ್ರಾಂಶುಪಾಲರಾದ ಪ್ರೊಫೆಸರ್ ಬಿ ಕರೆಯೋಣ ಅವರು ಸಮಾಜ ಸೇವಕರಾದ ಡಾ. ರಮೇಶ್ ಬಾಬು ಜನಪದ ಕಲಾವಿದರಾದ ಮೋಹನ್ ಕುಮಾರ್ ರವರು ಸಾಹಿತಿಗಳಾದ ಶ್ರೀಯುತ ಮುರಳಿ ಕೃಷ್ಣ ಶಿಬಿರ ಅಧಿಕಾರಿಗಳಾದ ಸಿದ್ದೇಶ ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಬಿರಾರ್ಥಿಯಾದ ಮಂಜುನಾಥ್ ಸಿ ನಿರೂಪಿಸಿ ಸಹ ಶಿಬಿರ ಅಧಿಕಾರಿಗಳಾದ ಹೇಮಂತ್ ಕುಮಾರ್ K P ರವರು , ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಬಿರಾರ್ಥಿಯಾದ ಮಂಜುನಾಥ್ ಸಿ ನಿರೂಪಿಸಿ ಸಹ ಶಿಬಿರ ಅಧಿಕಾರಿಗಳಾದ ಹೇಮಂತ್ ಕುಮಾರ್ ರವರು ವಂದನಾರ್ಪಣೆ ಮಾಡಿದರು.