ಚಿಕ್ಕಬಳ್ಳಾಪುರ: ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ ಕು. ಆಶಾ.ಎಂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್ ಡಿ ಅಧ್ಯಯನಕ್ಕೆ ಆಯ್ಕೆಯಾಗಿದ್ದು,ಇವರ ಸಂಶೋಧನಾ ಕಾರ್ಯಕ್ಕೆ ಪ್ರೋತ್ಸಾಹಧನವಾಗಿ ಕಲಾ ಬಂಧು ಫೌಂಡೇಶನ್ ವತಿಯಿಂದ ಅಧ್ಯಕ್ಷ ಹೆಚ್. ನರಸಿಂಹರಾಜು ಅವರು ಚಿಕ್ಕಬಳ್ಳಾಪುರದಲ್ಲಿ ಭೇಟಿ ಮಾಡಿ ರೂ. 5 ಸಾವಿರ ಗಳ ಆರ್ಥಿಕ ನೆರವನ್ನು ಚೆಕ್
ಮೂಲಕ ವಿತರಿಸಿ ಶುಭ ಹಾರೈಸಿದರು.
Kalabandhu Foundation : Financial assistance for Ph.D
***
Chikkaballapur: Kannada Master’s student Ms. Asha.M was selected for PhD studies at Hampi Kannada University For research work As an incentive On behalf of Kala Bandhu Foundation, President H. Narasimharaju Visit at Chikkaballapur Make Rs. 5 thousand Financial aid check Distributed through and wished good luck.