ಪೀಣ್ಯ ಕೈಗಾರಿಕಾ ಸಂಘದ ಸಂಸ್ಥಾಪನ ದಿನಾಚರಣೆ…

0
7

ಇಂದು 45ನೇ ವರ್ಷದ ಪೀಣ್ಯ ಕೈಗಾರಿಕಾ ಸಂಘದ ಸಂಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಸಂಘದ ಅಧ್ಯಕ್ಷ ಆರಿಫ್, ಎ ಫ್. ಕೆ. ಸಿ, ಸಿ, ಐ ಅಧ್ಯಕ್ಷ ಗೋಪಾಲ್ ರೆಡ್ಡಿ, ಮಾಜಿ ಅಧ್ಯಕ್ಷರುಗಳಾದ ಕೆ ವಿ ರಾಜೇಂದ್ರ ಕುಮಾರ್, ಅರವಿಂದ್ ಬುರ್ಜಿ, ಹಾಗೂ ಇತರೆ ಗಣ್ಯರೂ ಉಪಸ್ಥಿತರಿದ್ದರು