ದಿನಾಂಕ 24/07/2023 ರಂದು ನಯನ ಭವನ ನಡೆದ ನನ್ನ ಭಾರತ ಮಾತೆ ಕನ್ನಡ ಹಾಡಿನ ದೇಶ ಭಕ್ತಿಗೀತೆಯನ್ನು ಅದರ ಒಂದು ಹಾಡಿನ teaser ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸುಪ್ರಸಿದ್ಧ IPS ಅಧಿಕಾರಿಗಳಾದ ಮಾನ್ಯಶ್ರೀ .ಸಿದ್ಧರಾಜು DCP ಬೆ0.,ಸಂಗೀತ ನಿರ್ದೇಶಕ ಶ್ರೀ.ಪ್ರಸನ್ನಹರೀಶ್ ಮತ್ತು ನಿರ್ಮಾಪಕರು ಹಾಗೂ ವಿಜಯ ಮ್ಯೂಸಿಕ್ ಸ್ಕೂಲ್ ನಿರ್ದೇಶಕರು ಜಯಲಕ್ಷ್ಮೀ ನಾಗೇಂದ್ರ ಚಿತ್ರದಲ್ಲಿ ಕಾಣಬಹುದು.
ಭಾರತ ಮಾತೆ ಕನ್ನಡ ಹಾಡಿನ ದೇಶ ಭಕ್ತಿಗೀತೆ
RELATED ARTICLES