ಬೆಂಗಳೂರು: ಮಾಗಡಿ ರಸ್ತೆಯ ಬಿ.ಇ.ಎಲ್ ಲೇಔಟ್ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಿರಿಯ ನಟಿ ಸುಧಾ ನರಸಿಂಹರಾಜು ಅವರು ಜುಲೈ 8ರಂದು ಸೌಹಾರ್ದ ಭೇಟಿ ನೀಡಿದ್ದರು. ಆಸ್ಪತ್ರೆ ಮುಖ್ಯಸ್ಥ ಡಾ.ಶಿವರಾಜ್ ಗೌಡರು ,ಕೆ.ಎ.ಎಸ್ ಅಧಿಕಾರಿ ಸಂಗಮೇಶ ಉಪಾಸೆ, ಹಿರಿಯ ರಂಗನಟಿ ಮಾಲತಿ ಮೈಸೂರು ಸಹ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು. ಸಹಾಯಕ ಕಲಾವಿದರ ಸಂಯೋಜಕ,ನಟ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.
ಶಾಂತ ಆಸ್ಪತ್ರೆಗೆ ಕಲಾವಿದರ ಸೌಜನ್ಯ ಭೇಟಿ
RELATED ARTICLES