Monday, September 25, 2023
Homeದೇಶ"ನಮ್ಮ ಸಸಿ ನಮ್ಮ ಹೆಮ್ಮೆ " ಕಾರ್ಯಕ್ರಮ ಯಶಸ್ವಿ

“ನಮ್ಮ ಸಸಿ ನಮ್ಮ ಹೆಮ್ಮೆ ” ಕಾರ್ಯಕ್ರಮ ಯಶಸ್ವಿ

“ನಮ್ಮ ಸಸಿ ನಮ್ಮ ಹೆಮ್ಮೆ ” ಕಾರ್ಯಕ್ರಮಕ್ಕೆ ಸನ್ಮಾನ್ಯ ಶ್ರೀ ಮಾಜಿ ಸಂಸದರು ಹಾಗೂ ಮಾಜಿ ವಿರೋಧ ಪಕ್ಷದ ನಾಯಕರದಂತಹ ಶ್ರೀ ಉಗ್ರಪ್ಪ ವಿ. ಎಸ್ ರವರ ನೇತೃತ್ವದಲ್ಲಿ ಎಚ್ಎಸ್ಆರ್ ಲೇಔಟಿನಲ್ಲಿ ಸ್ವಾಭಿಮಾನ ಉದ್ಯಾನವನದಲ್ಲಿ(ಉಗ್ರಪ್ಪ ಪಾರ್ಕ್ ) ಈ ದಿನ ನಮ್ಮ ನೆಚ್ಚಿನ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು. ಹಾಗೂ ಸಾರಿಗೆ ಹಾಗೂ ಮುಜರಾಯಿ ಸಚಿವರಾದಂತಹ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ರವರು ಮಾಜಿ ಸಚಿವರಾದಂತಹ ಎಚ್ ಎಮ್ ರೇವಣ್ಣ ರವರನ್ನು ಆಹ್ವಾನಿಸಿ,”ನಮ್ಮ ಸಸಿ ನಮ್ಮ ಹೆಮ್ಮೆ ” ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಎಚ್ಎಸ್ಆರ್ ಲೇಔಟ್ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.

RELATED ARTICLES
- Advertisment -
Google search engine

Most Popular

Recent Comments