Monday, September 25, 2023
Homeಕವನಮಡದಿ ಮೆಚ್ಚಿನ ಹನಿಗಳು

ಮಡದಿ ಮೆಚ್ಚಿನ ಹನಿಗಳು

ಹನಿಗವನಗಳು

ಮಡದಿ ಮೆಚ್ಚಿನ ಹನಿಗಳು

ಮಡದಿ ಹೆಸರಿನ ಮುಂದೆ
ಗಂಡನ ಹೆಸರು ಏಕಿರುತ್ತದೆ
ಯೋಚಿಸಿ ತುಸು ಹೊತ್ತು
ಮುಂದೆ ಮುಂದೆ ನಡೆಯುತ್ತಾನಲ್ಲ ಲಗೇಜ್ ಹೊತ್ತು ..!

ಪ್ರತಿ ಯಶಸ್ವಿ ಪುರುಷನ
ಹಿಂದೆ ಇರುತ್ತಳೆ ಮಡದಿ ಖರೆ
ಪ್ರತಿ ಲಂಚಕೋರ ಗಂಡನ
ಹಿಂದೆಯೂ ಮಡದಿ ಇರುತ್ತಾಳೆ ಕ್ಯಾಕರೆ..?

ನನ್ನ ಕನಸಿನ ಲೋಕಕ್ಕೆ
ಅಪರೂಪಕ್ಕೆ ಬಂದಿದ್ದಳು ಲೋಕಸುಂದರಿ ಐಶ್ವರ್ಯ ರೈ
ಆದರೆ ಮಗ್ಗುಲಲ್ಲಿ ಮಲಗಿದ್ದ
ಮಡದಿ ಕಂಡು ಓಡಿ ಹೋಗಿದ್ದು ಜಗತ್ತಿನ ಹತ್ತನೇ ಆಶ್ಚರ್ಯ ರೀ..

ಮಡದಿಯರಲ್ಲಿ ಎರಡು ಹಣ್ಣಿನ ಗುಣಗಳಿರುತ್ತವೆ ಯಾರಾದರೂ ಬಲ್ಲಿರಾ ಕುಡಿದು ಬಂದರೆ
ಮೂಸಂಬಿ ಗುಣ
ಸಂಬಳ ದಿನ ಕಿತ್ತಳೆ ಗುಣ

ಗೊರೂರು ಅನಂತರಾಜು
ಹಾಸನ

RELATED ARTICLES
- Advertisment -
Google search engine

Most Popular

Recent Comments